Watch - ಸುಂದರ ಸುಂದರ ವಿನಾಯಕ | ಗಣೇಶ ಭಜನಾ ಮಾಲಿಕೆ | ಗಣೇಶ ಚತುರ್ಥಿ ವಿಶೇಷ | Sundara Sundara Vinayaka |Bhajan Medley - Sri Sathya Sai | Sri Sathya Sai Media Centre
ಸುಂದರ ಸುಂದರ ವಿನಾಯಕ | ಗಣೇಶ ಭಜನಾ ಮಾಲಿಕೆ | ಗಣೇಶ ಚತುರ್ಥಿ ವಿಶೇಷ | Sundara Sundara Vinayaka |Bhajan Medley
Published on September 14, 2026 05:50 PM
Music Video
ಭಗವಾನರ ಅಪಾರ ಕೃಪೆಯಿಂದ, ಕರ್ನಾಟಕ ದಕ್ಷಿಣ ವಿಭಾಗದ ಶ್ರೀ ಸತ್ಯಸಾಯಿ ಬಾಲವಿಕಾಸ ಮಕ್ಕಳು ತಮ್ಮ ಪುಟ್ಟ ಹೃದಯಗಳ ಪ್ರೀತಿ ಮತ್ತು ಭಕ್ತಿಯನ್ನು ‘ಸುಂದರ ಸುಂದರ ವಿನಾಯಕ’ ಎಂಬ ಸುಮಧುರ ಗಣೇಶ ಭಜನಾ ಮಾಲಿಕೆಯನ್ನು ಭಗವಾನರ ಪಾದಕಮಲಗಳಿಗೆ ಪ್ರೇಮದ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ.