Watch - ಶ್ರೀ ಸತ್ಯಸಾಯಿ ದಿವ್ಯ ಕಥೆ | ಸ್ವಾಮಿಯ ಬಾಲ್ಯ ದಿನಗಳ ಕುರಿತು ಹರಿಕಥೆ | Sri Sathya Sai Divya Kathe | Harikathe - Sri Sathya Sai | Sri Sathya Sai Media Centre
ಶ್ರೀ ಸತ್ಯಸಾಯಿ ದಿವ್ಯ ಕಥೆ | ಸ್ವಾಮಿಯ ಬಾಲ್ಯ ದಿನಗಳ ಕುರಿತು ಹರಿಕಥೆ | Sri Sathya Sai Divya Kathe | Harikathe
Published on November 21, 2026 05:30 AM
Thematic Presentations
‘ಹರಿ ಅನಂತ, ಹರಿ ಕಥಾ ಅನಂತ’ ಎಂಬ ನಾಣ್ಣುಡಿಯಂತೆ, ಅನಂತನಾದ ಆ ಭಗವಂತನ ಮಹಿಮೆಯನ್ನು ಮಾತುಗಳಲ್ಲಿ ಬಣ್ಣಿಸಲು ಸಾಧ್ಯವೇ? ಅಂತಹ ಪರಮಾತ್ಮನ ದಿವ್ಯಲೀಲೆಯನ್ನು ಬಾಲ ವಿಕಾಸದ ಪುಟಾಣಿಗಳಾದ ಸಾಯಿ ಸಹಸ್ರ ಮತ್ತು ಸಾಯಿ ತನ್ಮಯಿ ಅವರು ಹರಿಕಥೆಯ ಸುಂದರ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ. ನಮ್ಮ ಪ್ರೀತಿಯ ಸ್ವಾಮಿಯ ದಿವ್ಯಕಥೆಯನ್ನು ತಮ್ಮ ಮುಗ್ಧ ಮಾತುಗಳ ಮೂಲಕ ಮನಮುಟ್ಟುವಂತೆ ನಿರೂಪಿಸಿದ್ದಾರೆ.
Script: Pratima Kodur
Performers: Sai Sahasra and Sai Tanmayi