Watch - ಸಾಯಿ ಮಾತಾ – ಲೋಕ ಮಾತಾ | ಡಾ. ಮಹೇಂದ್ರ ಕುಮಾರ್ | ನವರಾತ್ರಿ ವಿಶೇಷ |Sai Mata - Loka Mata |Dr. Mahendra Kumar - Sri Sathya Sai | Sri Sathya Sai Media Centre
ಸಾಯಿ ಮಾತಾ – ಲೋಕ ಮಾತಾ | ಡಾ. ಮಹೇಂದ್ರ ಕುಮಾರ್ | ನವರಾತ್ರಿ ವಿಶೇಷ |Sai Mata - Loka Mata |Dr. Mahendra Kumar
Published on October 19, 2026 02:30 AM
Talks
"ಸಾಯಿ ಮಾತಾ – ಲೋಕ ಮಾತಾ"
ಮಾತೃಸ್ವರೂಪಿಯಾದ ಭಗವಾನ್ ಶ್ರೀ ಸತ್ಯಸಾಯಿಬಾಬಾರವರು ತಾಯಿಯ ಮಮತೆ, ಕರುಣೆ ಮತ್ತು ವಾತ್ಸಲ್ಯವನ್ನು ಇಡೀ ಜಗತ್ತಿಗೆ ಧಾರೆಯೆರೆದು, ಶಿಕ್ಷಣ, ಆರೋಗ್ಯ, ಸಂಸ್ಕಾರ ಮತ್ತು ಸೇವೆಯ ಮೂಲಕ ಕೋಟ್ಯಂತರ ಜನರ ಬಾಳಿಗೆ ಬೆಳಕಾಗಿದ್ದಾರೆ.
ಶೈಕ್ಷಣಿಕ ಮಾತೃಸ್ವರೂಪಿಯಾಗಿ ಮೌಲ್ಯಾಧಾರಿತ ಶಿಕ್ಷಣವನ್ನು, ಆರೋಗ್ಯ ಮಾತೃಸ್ವರೂಪಿಯಾಗಿ ಉಚಿತ ವೈದ್ಯಕೀಯ ಸೇವೆಯನ್ನು ಹಾಗೂ ಸಂಸ್ಕಾರಸ್ವರೂಪಿಯಾಗಿ ಪ್ರೀತಿ, ಶಿಸ್ತು ಮತ್ತು ಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿದ ಭಗವಾನರ ದಿವ್ಯ ಮಾತೃಪ್ರೇಮ ಮತ್ತು ಲೋಕಕಲ್ಯಾಣದ ಸಂದೇಶವನ್ನು ಈ ಪವಿತ್ರ ನವರಾತ್ರಿಯ ಸಂದರ್ಭದಲ್ಲಿ ಶ್ರೀಯುತ ಮಹೇಂದ್ರ ಕುಮಾರ್ ಅವರು ತಮ್ಮ ಮಾತುಗಳ ಮೂಲಕ ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದಾರೆ.