Watch - ನವರಾತ್ರಿ ರಸಪ್ರಶ್ನೆ | ಬಾಲವಿಕಾಸ ವಿದ್ಯಾರ್ಥಿಗಳು | ನವರಾತ್ರಿ ವಿಶೇಷ | Navaratri Quiz | Bal Vikas students - Sri Sathya Sai | Sri Sathya Sai Media Centre
ನವರಾತ್ರಿ ರಸಪ್ರಶ್ನೆ | ಬಾಲವಿಕಾಸ ವಿದ್ಯಾರ್ಥಿಗಳು | ನವರಾತ್ರಿ ವಿಶೇಷ | Navaratri Quiz | Bal Vikas students
Published on October 20, 2026 05:53 PM
Hosted Show
ದಸರಾ ಹಬ್ಬವನ್ನು ನಾವೇಕೆ ಆಚರಿಸುತ್ತೇವೆ? ಈ ಹಬ್ಬದ ಆಂತರಿಕ ಮಹತ್ವವೇನು? ವಿಶ್ವವಿಖ್ಯಾತ ಮೈಸೂರು ದಸರಾ ಬಗ್ಗೆ ನಮಗೆಷ್ಟು ತಿಳಿದಿದೆ? ಈ ಎಲ್ಲ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾ, ದಸರಾ ಹಬ್ಬದ ವೈಶಿಷ್ಟ್ಯ ಮತ್ತು ಅದರ ಆಧ್ಯಾತ್ಮಿಕ ಮಹತ್ವವನ್ನು ಅರಿಯಲು ಈ ರಸಪ್ರಶ್ನೆ ನಮಗೆ ಒಂದು ಸುಂದರ ಅವಕಾಶ! ಚಿಕ್ಕಬಳ್ಳಾಪುರದ ಬಾಲವಿಕಾಸದ ಮಕ್ಕಳು ಈ ರಸಪ್ರಶ್ನೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡಿದ್ದಾರೆ.