Watch - ಭಕ್ತಿ ಸಂಗೀತ | ಸಾಯಿ ವಿಘ್ನೇಶ್ ಮತ್ತು ತಂಡ | ಆರಾಧನಾ ಮಹೋತ್ಸವ ವಿಶೇಷ | Devotional Music | Sai Vignesh & team - Sri Sathya Sai | Sri Sathya Sai Media Centre
ಭಕ್ತಿ ಸಂಗೀತ | ಸಾಯಿ ವಿಘ್ನೇಶ್ ಮತ್ತು ತಂಡ | ಆರಾಧನಾ ಮಹೋತ್ಸವ ವಿಶೇಷ | Devotional Music | Sai Vignesh & team
Published on April 26, 2026 03:30 AM
Mandir/LIVE Events
ಆರಾಧನಾ ಮಹೋತ್ಸವದ ಅಂಗವಾಗಿ ಏಪ್ರಿಲ್ ೨೪, ೨೦೨೬ ರಂದು ಬೆಂಗಳೂರಿನ ಬೃಂದಾವನ ಆಶ್ರಮದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಸ್ವಾಮಿಯ ಚರಣ ಕಮಲಗಳಲ್ಲಿ ಅರ್ಪಿಸಲಾಯಿತು.
ಹೆಸರಾಂತ ಹಿನ್ನೆಲೆ ಗಾಯಕ ಶ್ರೀ ಸಾಯಿ ವಿಘ್ನೇಶ್ ಅವರು ತಮ್ಮ ನಾದಸುಧೆಯ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದಾರೆ. ಸುಪ್ರಸಿದ್ಧ ದಾಸರ ಪದಗಳು, ಭಾವಪೂರ್ಣ ಭಜನೆಗಳು ಹಾಗೂ ಶಾಸ್ತ್ರೀಯ ಸಂಗೀತದ ಕೃತಿಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಸ್ವಾಮಿಯ ಪಾದಕಮಲಗಳಿಗೆ ನಾದೋಪಾಸನೆಯ ರೂಪದಲ್ಲಿ ಸಮರ್ಪಿಸಿದ್ದಾರೆ.