ಸ್ವಾಮಿ ಬಯಸುವ ಉಡುಗೊರೆ | ಶ್ರೀ ಜಗನ್ನಾಥ ನಾಡಿಗೇರ್ | Birthday Gift to Swami | Sri Jagannath Nadiger
Published on November 19, 2026 02:30 AM
Talks
ನವೆಂಬರ್ 23ರಂದು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಪವಿತ್ರ ಜನ್ಮದಿನೋತ್ಸವ. ಜನನರಹಿತನ ಜನ್ಮ ಶತಮಾನೋತ್ಸವದ ಈ ಸುಸಂದರ್ಭದಲ್ಲಿ ಸ್ವಾಮಿ ನಮ್ಮಿಂದ ಏನನ್ನು ಬಯಸುತ್ತಾರೋ ಆ ಉಡುಗೊರೆಯನ್ನು ಅವರಿಗೆ ಸಮರ್ಪಿಸುವುದು ಸೂಕ್ತ. ಹಾಗಾದರೆ ಸ್ವಾಮಿ ನಮ್ಮಿಂದ ಬಯಸುವ ಉಡುಗೊರೆ ಏನು? ನಾವು ಸ್ವಾಮಿಗೆ ನಿಜವಾಗಿ ಅರ್ಪಿಸಬೇಕಾದದ್ದೇನು?
ಸ್ವಾಮಿಯವರ ದಿವ್ಯ ಸಂದೇಶಗಳನ್ನು ಸ್ಮರಿಸುತ್ತಾ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವದರ ಬಗ್ಗೆ ಶ್ರೀ ಜಗನ್ನಾಥ್ ನಾಡಿಗೇರ್ ಅವರು ತಿಳಿಸಿಕೊಟ್ಟಿರುತ್ತಾರೆ.