ಭಜನಾಮೃತ | ಜಯ ಜಯ ಸದ್ಗುರು ಸಾಯಿ ಸದಾಶಿವ | Bhajanamrutha | Jaya Jaya Sadguru Sai Sadashiva
Published on October 16, 2026 03:30 AM
Bhajan
ಭಜನಾಮೃತ - 'ಸಾಯಿ ಭಜನೆ ಕಲಿಕೆ ಸರಣಿ'ಯ ಎರಡನೆಯ ಸಂಚಿಕೆ ಇದಾಗಿದೆ. ಇದರಲ್ಲಿ "ಜಯ ಜಯ ಸದ್ಗುರು ಸಾಯಿ ಸದಾಶಿವ" ಎಂಬುದನ್ನು ಕಲಿಯುವ ವಿಧಾನ ಮತ್ತು ಅದರ ಆಧ್ಯಾತ್ಮಿಕ ಅರ್ಥವನ್ನು ತಿಳಿಸಿಕೊಡಲಾಗಿದೆ.