ನವರಾತ್ರಿ ನವಸಂಕಲ್ಪ | ದಿನ 7 | ಮೃದುವಾಗಿ ಮತ್ತು ಪ್ರೀತಿಯಿಂದ ಮಾತನಾಡುವುದು | Navaratri NavaSankalpa | Day 7
Published on October 17, 2026 06:30 AM
Talks
ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ, ನಮ್ಮಲ್ಲಿರುವ ದುರ್ಗುಣಗಳನ್ನು ದೂರಮಾಡಿಕೊಂಡು ತ್ರಿಕರಣ ಶುದ್ಧಿಯನ್ನು ಸಾಧಿಸಲು ಸ್ವಾಮಿ ನಮಗೆ ಒಂಬತ್ತು ಅಂಶಗಳ ನೀತಿಸಂಹಿತೆಯನ್ನು ನೀಡಿದ್ದಾರೆ. ಇದನ್ನು ಕೇವಲ ತಿಳಿದುಕೊಳ್ಳುವುದಕ್ಕೆ ಸೀಮಿತಗೊಳಿಸದೆ, ಒಂದು ಸಾಧನೆಯಾಗಿ ಸ್ವೀಕರಿಸೋಣ.
ಪ್ರತಿದಿನ ಒಂದೊಂದು ನೀತಿಸಂಹಿತೆಯ ಮಹತ್ವವನ್ನು ಅರಿತು, ಅದನ್ನು ನಮ್ಮ ಜೀವನದಲ್ಲಿ ಆಚರಣೆಗೆ ತರುವ ಸಂಕಲ್ಪ ಮಾಡೋಣ. ಈ ಮೂಲಕ ನಮ್ಮ ಆಲೋಚನೆ, ಮಾತು ಮತ್ತು ಕೃತಿಗಳಲ್ಲಿ ಶುದ್ಧತೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸೋಣ.
ಇಂದಿನ ನೀತಿ ಸಂಹಿತೆ: ಎಲ್ಲರೊಂದಿಗೆ ಮೃದುವಾಗಿ ಮತ್ತು ಪ್ರೀತಿಯಿಂದ ಮಾತನಾಡುವುದು
ನವರಾತ್ರಿ ಸಂಕಲ್ಪ: ನಮ್ಮ ಆತ್ಮೀಯರ ಪ್ರೀತಿ, ಕಾಳಜಿ ಮತ್ತು ಬೆಂಬಲಕ್ಕಾಗಿ ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸೋಣ. ನಮ್ಮ ಜೀವನದಲ್ಲಿ ಅವರ ಮಹತ್ವವನ್ನು ಅರಿತು, ಒಂದು ಪ್ರೀತಿಯ ಮಾತಿನ ಮೂಲಕವಾದರೂ ಧನ್ಯವಾದಗಳನ್ನು ತಿಳಿಸೋಣ.
Today's Code of Conduct: Speaking Softly and Lovingly with Everyone with whom he/she comes into contact.
Navaratri Sankalpa for today: Let us express our heartfelt gratitude to our loved ones for their love, care, and support. Let us recognise their importance in our lives and convey our thanks, even if it is through a simple word of love.
No suggested content found.
Watch - ನವರಾತ್ರಿ ನವಸಂಕಲ್ಪ | ದಿನ 7 | ಮೃದುವಾಗಿ ಮತ್ತು ಪ್ರೀತಿಯಿಂದ ಮಾತನಾಡುವುದು | Navaratri NavaSankalpa | Day 7 - Sri Sathya Sai | Sri Sathya Sai Media Centre