Watch - ನವರಾತ್ರಿ ನವಸಂಕಲ್ಪ | ದಿನ 3 | ಬಾಲವಿಕಾಸ ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸುವಿಕೆ |Navaratri NavaSankalpa |Day3 - Sri Sathya Sai | Sri Sathya Sai Media Centre
ನವರಾತ್ರಿ ನವಸಂಕಲ್ಪ | ದಿನ 3 | ಬಾಲವಿಕಾಸ ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸುವಿಕೆ |Navaratri NavaSankalpa |Day3
Published on October 13, 2026 02:30 PM
Talks
ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ, ನಮ್ಮಲ್ಲಿರುವ ದುರ್ಗುಣಗಳನ್ನು ದೂರಮಾಡಿಕೊಂಡು ತ್ರಿಕರಣ ಶುದ್ಧಿಯನ್ನು ಸಾಧಿಸಲು ಸ್ವಾಮಿ ನಮಗೆ ಒಂಬತ್ತು ಅಂಶಗಳ ನೀತಿಸಂಹಿತೆಯನ್ನು ನೀಡಿದ್ದಾರೆ.
ಇದನ್ನು ಕೇವಲ ತಿಳಿದುಕೊಳ್ಳುವುದಕ್ಕೆ ಸೀಮಿತಗೊಳಿಸದೆ, ಒಂದು ಸಾಧನೆಯಾಗಿ ಸ್ವೀಕರಿಸೋಣ. ಪ್ರತಿದಿನ ಒಂದೊಂದು ನೀತಿಸಂಹಿತೆಯ ಮಹತ್ವವನ್ನು ಅರಿತು, ಅದನ್ನು ನಮ್ಮ ಜೀವನದಲ್ಲಿ ಆಚರಣೆಗೆ ತರುವ ಸಂಕಲ್ಪ ಮಾಡೋಣ.
ಈ ಮೂಲಕ ನಮ್ಮ ಆಲೋಚನೆ, ಮಾತು ಮತ್ತು ಕೃತಿಗಳಲ್ಲಿ ಶುದ್ಧತೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸೋಣ.
ಇಂದಿನ ನೀತಿ ಸಂಹಿತೆ: ಬಾಲ ವಿಕಾಸ ಕಾರ್ಯಕ್ರಮದಲ್ಲಿ ಕುಟುಂಬದ ಮಕ್ಕಳು ಪಾಲ್ಗೊಳ್ಳಬೇಕು.
ನವರಾತ್ರಿ ಸಂಕಲ್ಪ: ಯಾವುದಾದರೂ ಒಂದು ಮಗುವಿಗೆ ಒಂದು ಮೌಲ್ಯಾಧಾರಿತ ಕಥೆಯನ್ನು ಹೇಳೋಣ. ಬಾಲವಿಕಾಸದ ಮೌಲ್ಯಗಳನ್ನು ಮನೆಮನೆಗೂ ತಲುಪಿಸಿ, ಸ್ವಾಮಿಯ ದಿವ್ಯ ಸಂದೇಶವನ್ನು ಎಲ್ಲೆಡೆ ಪಸರಿಸೋಣ.
Today's Code of Conduct: Participation in the Bal Vikas programs by the children of the family conducted by the Organisation.
Navaratri Sankalpa for today: Tell a value story to one child today. Let us spread the values taught in Bal Vikas to every house, and through that the Divine message of Swami.