ಚಂಡೀ ಸಪ್ತಾಹ 2026 | ದಿನ ೧ ಸಂಜೆ | ಬೃಂದಾವನ | Chandi Saptaha 2026 | Day 1 Evening | Brindavan
Published on October 16, 2026 03:30 AM
Mandir/LIVE Events
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ದಕ್ಷಿಣದ ವತಿಯಿಂದ ಆಯೋಜಿಸಿರುವ ಶ್ರೀ ಸತ್ಯಸಾಯಿ ಚಂಡೀ ಸಪ್ತಾಹವು ಬೃಂದಾವನ ಆಶ್ರಮದ ಸಾಯಿ ಕಿಶನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಮೊದಲನೆಯ ದಿನವಾದ ಅಕ್ಟೋಬರ್ 11, 2026 ರಂದು, ಸಂಜೆಯ ಕಾರ್ಯಕ್ರಮದಲ್ಲಿ ಸಾಯಿ ಚಂಡಿಕಾ ಲಕ್ಷಾರ್ಚನೆ ನೆರವೇರಿತು. ಯುವ ವಿಭಾಗದ ಶ್ರೀನಿವಾಸನ್ ಎನ್. ಎಸ್. ಅವರು "ಸತ್ಯ - ಜೀವನದ ಅಡಿಪಾಯ" ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದರು.