ಚಂಡೀ ಸಪ್ತಾಹ 2026 | ದಿನ 2 | ಬೃಂದಾವನ | Chandi Saptaha 2026 | Day 2 | Brindavan
Published on October 16, 2026 03:30 AM
Mandir/LIVE Events
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ದಕ್ಷಿಣದ ವತಿಯಿಂದ ಆಯೋಜಿಸಿರುವ ಶ್ರೀ ಸತ್ಯಸಾಯಿ ಚಂಡೀ ಸಪ್ತಾಹವು ಬೃಂದಾವನ ಆಶ್ರಮದ ಸಾಯಿ ಕಿಶನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಎರಡನೆಯ ದಿನವಾದ ಅಕ್ಟೋಬರ್ 12, 2026 ರಂದು, ದುರ್ಗಾ ಸಪ್ತಶತಿ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಶ್ರೀ ಸತ್ಯಸಾಯಿ ಅಷ್ಟೋತ್ತರ ಪೂಜೆ ನೆರವೇರಿತು. ಯುವ ವಿಭಾಗದ ಶ್ರೀಯುತ ತರುಣ್ ಕುಮಾರ್ ಅವರು “ಧರ್ಮದ ಆಚರಣೆ” ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದರು.