Watch - ಚಂಡೀ ಸಪ್ತಾಹ 2026 ದಿನ 1 ಬೆಳಗ್ಗೆ | ಟಿ. ರವಿ ಕುಮಾರ್ ಉಪನ್ಯಾಸ Chandi Saptaha Day1 | Talk by T. Ravi Kumar - Sri Sathya Sai | Sri Sathya Sai Media Centre
ಚಂಡೀ ಸಪ್ತಾಹ 2026 ದಿನ 1 ಬೆಳಗ್ಗೆ | ಟಿ. ರವಿ ಕುಮಾರ್ ಉಪನ್ಯಾಸ Chandi Saptaha Day1 | Talk by T. Ravi Kumar
Published on October 14, 2026 01:30 PM
Mandir/LIVE Events
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ದಕ್ಷಿಣ, ವತಿಯಿಂದ ಆಯೋಜಿಸಿರುವ ಶ್ರೀ ಸತ್ಯಸಾಯಿ ಚಂಡೀ ಸಪ್ತಾಹವು ಬೃಂದಾವನ ಆಶ್ರಮದ ಸಾಯಿ ಕಿಶನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಮೊದಲನೆಯ ದಿನವಾದ ಅಕ್ಟೋಬರ್ 11, 2026 ರಂದು, ಬೆಳಗಿನ ಕಾರ್ಯಕ್ರಮದಲ್ಲಿ ದುರ್ಗಾ ಸಪ್ತಶತಿ ಪಾರಾಯಣ, ಗಣಪತಿ ಹೋಮ ಹಾಗೂ ವಿವಿಧ ಪೂಜೆಗಳು ನೆರವೇರಿದವು. ಬೃಂದಾವನದ ಶ್ರೀ ಸತ್ಯಸಾಯಿ ಹಾಸ್ಟಲ್ ನ ವಾರ್ಡನ್ ಆಗಿರುವ ಶ್ರೀಯುತ ಟಿ. ರವಿ ಕುಮಾರ್ ಅವರು ಉಪನ್ಯಾಸ ನೀಡಿದರು.