ಗ್ರಾಮ ಸೇವೆ | ಮುತ್ಕುರ್ ಗ್ರಾಮ - ಒಂದು ಪಕ್ಷಿನೋಟ | ಅಕ್ಟೋಬರ್ 11, 2026 | Grama Seva | Muthkur village
Published on November 02, 2026 11:30 AM
Mandir/LIVE Events
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ದಕ್ಷಿಣದ ವತಿಯಿಂದ ಆಯೋಜಿಸಿರುವ ಶ್ರೀ ಸತ್ಯಸಾಯಿ ಚಂಡೀ ಸಪ್ತಾಹವು ಬೃಂದಾವನ ಆಶ್ರಮದ ಸಾಯಿ ಕಿಶನ್ ಕಲ್ಯಾಣ ಮಂಟಪದಲ್ಲಿ ನಡೆಯಿತು. ಐದನೆಯ ದಿನವಾದ ಅಕ್ಟೋಬರ್ 15, 2026 ರಂದು ದುರ್ಗಾ ಸಪ್ತಶತಿ ಪಾರಾಯಣ, ಶ್ರೀ ಸತ್ಯಸಾಯಿ ಗಾಯತ್ರೀ ಹೋಮ, ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಶ್ರೀ ಸತ್ಯಸಾಯಿ ಸಹಸ್ರ ನಾಮಾರ್ಚನೆ ನೆರವೇರಿತು. ಯುವ ವಿಭಾಗದ ಶ್ರೀಮತಿ ಸ್ವಾತಿ ಮಂಜುನಾಥ್ ಅವರು “ಯುವಕರು ಏಕೆ ಸೇವೆಯಲ್ಲಿ ಭಾಗವಹಿಸಬೇಕು” ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದರು. ಭಕ್ತರು ಭಗವಾನರ ದಿವ್ಯೋಪನ್ಯಾಸದಿಂದ ಆಶೀರ್ವದಿಸಲ್ಪಟ್ಟರು.