Watch - ಶ್ರೀಮತಿ ಗೀತಾ ಮೋಹನರಾಮ್ | ಭಾಗ 1 | ಸಾಯಿ ಅನುಭವಾಮೃತ | Smt. Geetha Mohanram | Ep 1 | Sai Anubhavamrutha - Sri Sathya Sai | Sri Sathya Sai Media Centre
ಶ್ರೀಮತಿ ಗೀತಾ ಮೋಹನರಾಮ್ | ಭಾಗ 1 | ಸಾಯಿ ಅನುಭವಾಮೃತ | Smt. Geetha Mohanram | Ep 1 | Sai Anubhavamrutha
Published on November 19, 2026 04:30 AM
Talks
1940ರ ದಶಕದಿಂದಲೇ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ದಿವ್ಯತ್ವವನ್ನು ಗುರುತಿಸಿ, ಅವರ ಅಸಂಖ್ಯಾತ ಲೀಲೆಗಳು ಹಾಗೂ ಮಹಿಮೆಗಳನ್ನು ಕಣ್ತುಂಬಿಕೊಂಡು, ಅವುಗಳ ದಿವ್ಯಾನುಭವವನ್ನು ಪಡೆಯುವ ಸೌಭಾಗ್ಯಕ್ಕೆ ಪಾತ್ರವಾದ ಕುಟುಂಬದವರು ಶ್ರೀಮತಿ ಗೀತಾ ಮೋಹನರಾಮ್. ಸ್ವತಃ ಅವರೂ ಸ್ವಾಮಿಯೊಂದಿಗೆ ಅನೇಕ ಅವಿಸ್ಮರಣೀಯ ಅನುಭವಗಳನ್ನು ಹೊಂದಿದ್ದಾರೆ. ‘ಸಾಯಿ ಅನುಭವಾಮೃತ’ದ ಈ ಸಂಚಿಕೆಯಲ್ಲಿ, ತಮ್ಮ ಅಜ್ಜನವರಾದ ಶ್ರೀಯುತ ಶೇಷಗಿರಿ ರಾವ್ ಅವರು ಸ್ವಾಮಿಯೊಂದಿಗೆ ಪಡೆದ ಅಪೂರ್ವ ಅನುಭವಗಳನ್ನು ಶ್ರೀಮತಿ ಗೀತಾ ಮೋಹನರಾಮ್ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.